-
ರಾಸಾಯನಿಕ ಕ್ರಿಯೆಯಲ್ಲಿ ದ್ರವ್ಯರಾಶಿ ಸಂರಕ್ಷಣ ನಿಯಮವನ್ನು ಪರೀಕ್ಷಿಸುವುದು. ದ್ರವ್ಯರಾಶಿ ಸಂರಕ್ಷಣ ನಿಯಮ ಎಂದರೇನು? ರಾಸಾಯನಿಕ ಕ್ರಿಯೆಯ ಪ್ರಕ್ರಿಯೆಯಲ್ಲಿ ಒಂದು ರೂಪದಲ್ಲಿರುವ ರಾಸಾಯನಿಕಗಳನ್ನು ಇನ್ನೊಂದು ರೂಪದ ರಾಸಾಯನಿಕವಾಗಿ ಬದಲಾವಣೆ ಮಾಡುವಿಕೆ. ಇದರಲ್ಲಿ ಹಲವಾರು ವಿಧಗಳಿವೆ, ಅವುಗಳೆಂದರೆ • ಆಮ್ಲ- ಪ್ರತ್ಯಾಮ್ಲ ಕ್ರಿಯೆಗಳು • ಪ್ರಕ್ಷೇಪ (ಒತ್ತರ)ಕ್ರಿಯೆಗಳು • ಸಂಶ್ಲೇಷಣಾ ಕ್ರಿಯೆಗಳು • ಉತ್ಕರ್ಷಣ-ಅಪಕರ್ಷಣ ಕ್ರಿಯೆಗಳು • ಸ್ಥಾನಪಲ್ಲಟ ಕ್ರಿಯೆಗಳು • ವಿಘಟನಾ ಕ್ರಿಯೆಗಳು