ವಿಭವಾಂತರದ ಜೊತೆ ವಿದ್ಯುತ್ಪ್ರವಾಹದ ಅಳತೆಗಳನ್ನು ಗ್ರಾಫ್ ಸಹಾಯದಿಂದ ಬಿಡಿಸಿ ರೋಧದ ಅಳತೆಯನ್ನು ಸೆಂಟಿಮೀಟರ್ ಳಲ್ಲಿ ಕಂಡುಹಿಡಿಯುವುದು.
ಓಮ್ ನ ನಿಯಮ
Kindly register to read the book. Thank you.!
Description
ವಿಭವಾಂತರದ ಜೊತೆ ವಿದ್ಯುತ್ಪ್ರವಾಹದ ಅಳತೆಗಳನ್ನು ಗ್ರಾಫ್ ಸಹಾಯದಿಂದ ಬಿಡಿಸಿ ರೋಧದ ಅಳತೆಯನ್ನು ಸೆಂಟಿಮೀಟರ್ ಳಲ್ಲಿ ಕಂಡುಹಿಡಿಯುವುದು.
ಪಠ್ಯಭಾಗ
ಓಮನ ನಿಯಮದ ಪ್ರಕಾರ “ ಸ್ಥಿರ ತಾಪದಲ್ಲಿ ವಾಹಕದಲ್ಲಿ ಹರಿಯುತ್ತಿರುವ ವಿದ್ಯುತ್ಪ್ರವಾಹವು ವಾಹಕದ ತುದಿಗಳ ನಡುವಿನ ವಿಭಾವಾಂತರಕ್ಕೆ ನೇರಾನುಪಾದಲ್ಲಿ ಇರುತ್ತದೆ.”
ನಿರ್ದಿಷ್ಟ ವಾಹಕದಲ್ಲಿನ ವಿದ್ಯುತ್ಪ್ರಾಹ ‘I’ ಮತ್ತು ಅದಕ್ಕೆ ಕಾರಣವಾದ ವಿಭವಾಂತರ V ಆದರೆ
ಓಮನ ನಿಯಮದ ಪ್ರಕಾರ,
I α V ಅಥವಾ V α I
V = IR
R ಇಲ್ಲಿ ಸ್ಥಿರಾಂಕವಾಗಿದೆ, ಇದನ್ನು ವಿದ್ಯುತ್ ರೋಧ ಎನ್ನುವರು.
V / I = R —–(1)
R ಇದು ವಾಹಕವಾಗಿ ಬಳಸಿರುವ ವಸ್ತು, ತಾಪ ಮತ್ತು ಅದರ ಆಯಾಮಗಳ(ವಿಸ್ತೀರ್ಣ) ಮೇಲೆ ಅವಲಂಬಿಸಿರುತ್ತದೆ.
S I ಏಕಮಾನ ಪದ್ಧತಿಯಲ್ಲಿ ವಿಭವಾತಂರ (V) ವನ್ನು ‘ವೋಲ್ಟ’ಗಳಲ್ಲಿ ಹಾಗೂ ವಿದ್ಯುತ್ಪ್ರಾಹವನ್ನು (I) ‘ಆಂಪೇರ್’ ಗಳಲ್ಲಿ ಮತ್ತು ರೋಧವನ್ನು (R) ‘ಓಮ್’ಗಳಲ್ಲಿ ಅಳೆಯುತ್ತಾರೆ.
ವಿದ್ಯುತ್ಪ್ರವಾಹ ಮತ್ತು ವಿಭವಾಂತರಗಳ ನಡುವಿನ ಸಂಬಂಧವನ್ನು ಕಂಡುಹಿಡಿದು, ಇದರ ಅನುಪಾತ V/I ಎನ್ನುವುದು ಸ್ಥಿರಾಂಕವಾಗಿದೆ ಆದ್ದರಿಂದ ವಿಭವಾಂತರ ಮತ್ತು ವಿದ್ಯುತ್ಪ್ರವಾಹ ನಡುವಿನ ಗ್ರಾಫ್ ಸರಳರೇಖೆಯಾಗಿರುತ್ತದೆ.
ಗೊತ್ತಿರದ ರೋಧವನ್ನು ಈ ಕೆಳಗಿನ ಸಮೀಕರಣದಿಂದ ಕಂಡುಹಿಡಿಯಬಹುದು.
R = V / I
ಇಲ್ಲಿ R ಎನ್ನುವುದು ಸ್ಥಿರಾಂಕ,
ರೋಧವುಳ್ಳ ವಾಹಕತಂತಿಯ ಉದ್ದವನ್ನು (l) ಕಂಡುಹಿಡಿಯಿರಿ, ಆದ್ದರಿಂದ
ಕಲಿವಿನ ಫಲ :
- ಓಮನ ನಿಯಮವನ್ನು ಕಲಿತುಕೊಳ್ಳುವರು.
- ವಿಭವಾಂತರ, ವಿದ್ಯುತ್ಪ್ರವಾಹ ಮತ್ತು ರೋಧದ ನಡುವಿನ ಸಂಬಂಧವನ್ನು ತಿಳಿಯುವರು.
Additional information
Author | |
---|---|
Language | |
Publisher | |
Year |