ರಾಸಾಯನಿಕ ಕ್ರಿಯೆಯಲ್ಲಿ ದ್ರವ್ಯರಾಶಿ ಸಂರಕ್ಷಣ ನಿಯಮವನ್ನು ಪರೀಕ್ಷಿಸುವುದು.ದ್ರವ್ಯರಾಶಿ ಸಂರಕ್ಷಣ ನಿಯಮ ಎಂದರೇನು?
ರಾಸಾಯನಿಕ ಕ್ರಿಯೆಯ ಪ್ರಕ್ರಿಯೆಯಲ್ಲಿ ಒಂದು ರೂಪದಲ್ಲಿರುವ ರಾಸಾಯನಿಕಗಳನ್ನು ಇನ್ನೊಂದು ರೂಪದ ರಾಸಾಯನಿಕವಾಗಿ ಬದಲಾವಣೆ ಮಾಡುವಿಕೆ. ಇದರಲ್ಲಿ ಹಲವಾರು ವಿಧಗಳಿವೆ, ಅವುಗಳೆಂದರೆ
• ಆಮ್ಲ- ಪ್ರತ್ಯಾಮ್ಲ ಕ್ರಿಯೆಗಳು• ಪ್ರಕ್ಷೇಪ (ಒತ್ತರ)ಕ್ರಿಯೆಗಳು• ಸಂಶ್ಲೇಷಣಾ ಕ್ರಿಯೆಗಳು• ಉತ್ಕರ್ಷಣ-ಅಪಕರ್ಷಣ ಕ್ರಿಯೆಗಳು• ಸ್ಥಾನಪಲ್ಲಟ ಕ್ರಿಯೆಗಳು• ವಿಘಟನಾ ಕ್ರಿಯೆಗಳು
ನಮ್ಮ ಉದ್ದೇಶ
1. ಮಿಶ್ರಣವನ್ನು ತಯಾರಿಸುವುದು
2. ಸಂಯುಕ್ತ ವಸ್ತುವನ್ನು ತಯಾರಿಸುವುದು
ಕಬ್ಬಿಣದ ರಜಗಳು ಮತ್ತು ಗಂಧಕದ ಪುಡಿಯನ್ನು ಉಪಯೋಗಿಸಿ ಮಿಶ್ರಣ ಮತ್ತು ಸಂಯುಕ್ತ ವಸ್ತುವನ್ನು ಈ ಕೆಳಗಿನವುಗಳ ಆಧಾರದ ಮೇಲೆ ಪ್ರತ್ಯೇಕಿಸುವುದು
• ಸಮಜ್ಯಾತ ಮತ್ತು ಅಸಮಜ್ಯಾತ ಭೌತಿಕ ಲಕ್ಷಣಗಳು
• ಅಯಸ್ಕಾಂತದೊಂದಿಗೆ ವರ್ತನೆ
• ಕಾರ್ಬನ್ ಡೈ ಸಲ್ಫೈಡ್ ದ್ರಾವಕದೊಂದಿಗಿನ ವರ್ತನೆ
• ಉಷ್ಣತೆಯ ಪರಿಣಾಮ
• ದುರ್ಬಲ ಹೈಡ್ರೊಕ್ಲೋರಿನ್ ಆಮ್ಲದೊಂದಿಗೆ ಕಾಯಿಸಿದಾಗ ಉಂಟಾಗುವ ಪರಿಣಾಮ